Friday, May 17, 2024
Homeತಾಜಾ ಸುದ್ದಿಗಂಡನಿಂದ ವಿಚ್ಛೇದನ ಪಡೆಯಲು ಮುಂದಾದ ನಟಿ ಮಿನಿಷಾ

ಗಂಡನಿಂದ ವಿಚ್ಛೇದನ ಪಡೆಯಲು ಮುಂದಾದ ನಟಿ ಮಿನಿಷಾ

spot_img
- Advertisement -
- Advertisement -

ಮುಂಬೈ: ಬಚ್ನಾ ಎ ಹಸೀನೋ ಚಿತ್ರದ ಮೂಲಕ ಜನಪ್ರಿಯವಾದ ಬಾಲಿವುಡ್ ನಟಿ ಮಿನಿಷಾ ಲಾಂಬಾ ಮದುವೆಯಾದ ಐದನೇ ವರ್ಷಕ್ಕೆ ಲಾಂಬಾ ವಿಚ್ಛೇದನ ಪಡೆಯುತ್ತಿದ್ದಾಳೆ.

2015 ಜುಲೈ 6ರಂದು ಬಹುಕಾಲದ ಗೆಳೆಯ ರಿಯಾನ್ ಥಾಮ್‌ ನನ್ನ ವರಿಸಿದ್ದಳು. ಇದೀಗ ಪತಿಯಿಂದ ದೂರವಾಗಲು ನಿರ್ಧರಿಸಿದ್ದಾಳೆ. ಮಿನಿಷಾ ಲಾಂಬಾ ಸಂದರ್ಶನವೊಂದರಲ್ಲಿ ಈ ವಿಷ್ಯವನ್ನು ದೃಢಪಡಿಸಿದ್ದಾರೆ.

ಎರಡು ವರ್ಷಗಳ ಹಿಂದೆ 2018ರಲ್ಲಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಈಗ ಕಾನೂನು ಬದ್ಧವಾಗಿ ಇಬ್ಬರೂ ಬೇರೆಯಾಗ್ತಿದ್ದೇವೆಂದು ಮಿನಿಷಾ ಹೇಳಿದ್ದಾಳೆ.

- Advertisement -
spot_img

Latest News

error: Content is protected !!