Wednesday, June 3, 2026
Homeಚಿಕ್ಕಮಗಳೂರುಬೆಳ್ತಂಗಡಿ ಮೂಲದ ವ್ಯಕ್ತಿಯೊಬ್ಬರು ಕಡೂರಿನಲ್ಲಿ ಸಾವು: ಮೃತಪಟ್ಟ ವ್ಯಕ್ತಿಯ ಮನೆಯವರಿಗಾಗಿ ಪೊಲೀಸರಿಂದ ಹುಡುಕಾಟ

ಬೆಳ್ತಂಗಡಿ ಮೂಲದ ವ್ಯಕ್ತಿಯೊಬ್ಬರು ಕಡೂರಿನಲ್ಲಿ ಸಾವು: ಮೃತಪಟ್ಟ ವ್ಯಕ್ತಿಯ ಮನೆಯವರಿಗಾಗಿ ಪೊಲೀಸರಿಂದ ಹುಡುಕಾಟ

- Advertisement -
- Advertisement -

ಬೆಳ್ತಂಗಡಿ : ವ್ಯಕ್ತಿಯೊಬ್ಬರು ವಯೋಸಹಜ ಕಾಯಿಲೆಯಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಸ್ ನಿಲ್ದಾಣದಲ್ಲಿ ಸಾವನ್ನಪ್ಪಿದ್ದು ಮೂಲಗಳ ಪ್ರಕಾರ ಈ ವ್ಯಕ್ತಿ ಬೆಳ್ತಂಗಡಿ ತಾಲೂಕಿನ ರಮೇಶ್ ದೇವಾಡಿಗ ಎಂದು ತಿಳಿದುಬಂದಿದ್ದು ಆದ್ರೆ ಮನೆಯವರ ವಿಳಾಸ ಪತ್ತೆಯಾಗಿಲ್ಲ.
ಇವರ ಮನೆಯವರ ಪತ್ತೆಗಾಗಿ ಕಡೂರು ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ‌. ಇವರ ಮನೆಯವರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಕಡೂರು ಪೊಲೀಸ್ ಠಾಣೆ ಅಥವಾ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!