Thursday, July 16, 2026
Homeಕರಾವಳಿಮಂಗಳೂರುಬೆಳ್ತಂಗಡಿ; ಅನಾರೋಗ್ಯದಿಂದ ಉಜಿರೆಯ ಯುವಕ ಸಾವು

ಬೆಳ್ತಂಗಡಿ; ಅನಾರೋಗ್ಯದಿಂದ ಉಜಿರೆಯ ಯುವಕ ಸಾವು

- Advertisement -
- Advertisement -

ಬೆಳ್ತಂಗಡಿ; ಅನಾರೋಗ್ಯದಿಂದ ಯುವಕ ಸಾವನ್ನಪ್ಪಿರುವ ಘಟನೆ ಉಜಿರೆಯ ಟಿ ಬಿ ಕ್ರಾಸ್ ನಲ್ಲಿ ನಡೆದಿದೆ. ಸಂದೀಪ್ (27) ಮೃತ ಯುವಕ. ಸಂದೀಪ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂನ್ 24 ರಂದು ಕೊನೆಯುಸಿರೆಳೆದಿದ್ದಾರೆ.

ಮೃತ ಸಂದೀಪ್ ಪತ್ನಿ ಶ್ವೇತಾ, ಒಂದು ಗಂಡು ಮಗು, ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!