Monday, June 15, 2026
Homeಕರಾವಳಿಮಂಗಳೂರುಬೆಳ್ತಂಗಡಿ; ಹೃದಯಾಘಾತದಿಂದ ಪಲ್ಲದಕೋಡಿದಲ್ಲಿ ಯುವಕ ನಿಧನ

ಬೆಳ್ತಂಗಡಿ; ಹೃದಯಾಘಾತದಿಂದ ಪಲ್ಲದಕೋಡಿದಲ್ಲಿ ಯುವಕ ನಿಧನ

- Advertisement -
- Advertisement -

ಬೆಳ್ತಂಗಡಿ; ಹೃದಯಾಘಾತದಿಂದ ಪಲ್ಲದಕೋಡಿದಲ್ಲಿ ಯುವಕ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಇಲ್ಲಿಯ ಪಲ್ಲದಕೋಡಿಯಲ್ಲಿ ನಡೆದಿದೆ. ಜಗದೀಶ್ (35) ಮೃತ ಯುವಕಯ ಜಗದೀಶ್ ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್ ನಲ್ಲಿ ಸುಮಾರು 12 ವರ್ಷದಿಂದ ಕೆಲಸ ಮಾಡುತ್ತಿದ್ದರು.

- Advertisement -

Latest News

error: Content is protected !!