Monday, June 8, 2026
Homeಕರಾವಳಿಬೆಳ್ತಂಗಡಿ : ಗುರುವಾಯನಕೆರೆ ಖಾಸಗಿ ಬಸ್ ಮೇಲೆ ಕಲ್ಲೆಸೆತ

ಬೆಳ್ತಂಗಡಿ : ಗುರುವಾಯನಕೆರೆ ಖಾಸಗಿ ಬಸ್ ಮೇಲೆ ಕಲ್ಲೆಸೆತ

- Advertisement -
- Advertisement -

ಬೆಳ್ತಂಗಡಿ : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಮೇ.2 ರಂದು ಬಂದ್ ಗೆ ಹಿಂದೂ ಸಂಘಟನೆ ಕರೆ ನೀಡಿದ್ದು.‌ಈ ವೇಳೆ ಬೆಳ್ತಂಗಡಿ – ಉಪ್ಪಿನಂಗಡಿ ಸಂಚರಿಸುತ್ತಿದ್ದ ವರುಣ್ ಬಸ್ ಮೇಲೆ ಬೆಳ್ತಂಗಡಿಯ ಗುರುವಾಯನಕೆರೆ ಬಳಿ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ.

- Advertisement -

Latest News

error: Content is protected !!