Monday, June 8, 2026
Homeಕರಾವಳಿಬೆಳ್ತಂಗಡಿ:ಯುವಕೇಸರಿ ಕಣಿಯೂರು ವತಿಯಿಂದ ಅಶಕ್ತ ಕುಟುಂಬಕ್ಕೆ ಸಹಾಯಧನ

ಬೆಳ್ತಂಗಡಿ:ಯುವಕೇಸರಿ ಕಣಿಯೂರು ವತಿಯಿಂದ ಅಶಕ್ತ ಕುಟುಂಬಕ್ಕೆ ಸಹಾಯಧನ

- Advertisement -
- Advertisement -

ಬೆಳ್ತಂಗಡಿ;  ಸೇವೆಯೇ ಸಂಘಟನೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಕೆಲಸ ಮಾಡುತ್ತಿರುವ ನಮ್ಮ ಯುವಕೇಸರಿ ಕಣಿಯೂರು ಇದರ ವತಿಯಿಂದ ಮೊದಲ ಸೇವಾ ಯೋಜನೆಯ ಮೂಲಕ ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಕಾಪಿಗುಡ್ಡೆಯಲ್ಲಿ ತೀರಾ ಬಡತನ ಮತ್ತು ಅಸೌಖ್ಯ ದಿಂದ ಜೀವನ ನಡೆಸುತ್ತಿರುವ ನಾರಾಯಣ ನಾಯ್ಕರವರ ಕುಟುಂಬಕ್ಕೆ 10,000/- ರೂಪಾಯಿಯ ಸಹಾಯಧನವನ್ನು ನೀಡಲಾಯಿತು. ಈ ವೇಳೆ ಈ ಸಂದರ್ಭದಲ್ಲಿ ಯುವಕೇಸರಿ ಕಣಿಯೂರು ಇದರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

- Advertisement -

Latest News

error: Content is protected !!