Saturday, May 18, 2024
Homeಕರಾವಳಿಸುಳ್ಯ: ಇಂದು ನಡೆಯಬೇಕಿದ್ದ ಬೆಳ್ಳಾರೆ ಸಂತೆ ಹಾಗೂ ಗ್ರಾಮಸಭೆ ರದ್ದು

ಸುಳ್ಯ: ಇಂದು ನಡೆಯಬೇಕಿದ್ದ ಬೆಳ್ಳಾರೆ ಸಂತೆ ಹಾಗೂ ಗ್ರಾಮಸಭೆ ರದ್ದು

spot_img
- Advertisement -
- Advertisement -

ಸುಳ್ಯ : ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸುಳ್ಯ ತಾಲೂಕು ಬೆಳ್ಳಾರೆಯಲ್ಲಿ ಇಂದು ನಡೆಯಬೇಕಿದ್ದ ವಾರದ ಸಂತೆ ಹಾಗೂ  ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮ ಸಭೆಯನ್ನು ರದ್ದುಗೊಳಿಸಲಾಗಿದೆ.

ಗ್ರಾಮ ಸಭೆಯ ಮುಂದಿನ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಷಾ ಹಾಗೂ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!