Monday, April 29, 2024
Homeತಾಜಾ ಸುದ್ದಿಸೌಂದರ್ಯವರ್ಧಕ ನಂಬಿ ಕೆಟ್ಟ ಯುವತಿ-ಬ್ಯೂಟಿ ಪಾರ್ಲರ್ ಸಿಬ್ಬಂದಿ ​ ಕೃತ್ಯದಿಂದ ವೈದ್ಯೆಯ ಸ್ಥಿತಿ ಗಂಭೀರ

ಸೌಂದರ್ಯವರ್ಧಕ ನಂಬಿ ಕೆಟ್ಟ ಯುವತಿ-ಬ್ಯೂಟಿ ಪಾರ್ಲರ್ ಸಿಬ್ಬಂದಿ ​ ಕೃತ್ಯದಿಂದ ವೈದ್ಯೆಯ ಸ್ಥಿತಿ ಗಂಭೀರ

spot_img
- Advertisement -
- Advertisement -

ಗೋಲಘಾಟ್​: ಇಲ್ಲಿನ ಯುವ ವೈದ್ಯೆಯೊಬ್ಬರು ಸೌಂದರ್ಯ ಹೆಚ್ಚಿಸಿಕೊಳ್ಳಲು ಮುಂದಾಗಿ ನೋವು ಅನುಭವಿಸಿದ್ದಾರೆ.ಈಗ ಸುಂದರವಾಗಿದ್ದ ಅವರ ಮುಖ ಈಗ ಹಾಳಾಗಿದೆ. ಪ್ರತಿಷ್ಠಿತ ಬ್ಯೂಟಿ ಪಾರ್ಲರ್​ನಲ್ಲಿಯೇ ಈ ಪ್ರಮಾದ ನಡೆದಿದ್ದು, ಈ ಕುರಿತು ವೈದ್ಯರು ತಿಳಿಸಿದ್ದಾರೆ. ಹೇಗೆ ತಮ್ಮ ಮುಂಚಿನ ಮುಖದ ಅಂದ ಹಾಳುಗೆಟ್ಟಿದೆ ಎಂದು ಚಿತ್ರದ ಸಮೇತ ಅವರು ವಿವರಿಸಿ ಹೇಳಿದ್ದಾರೆ.

ಡಾ ಲಿಜಾ ದೇವಿ ಬ್ಯೂಟಿ ಪಾರ್ಲರ್​ ತೆರಳಿದ್ದಾಗ ಅಜಾಗರೂಕತೆ ಯಿಂದ ಸಿಬ್ಬಂದಿ ಸ್ಟೀಮರ್ ನಿಂದ ಕುದಿಯುವ ​ ನೀರು ಸುರಿದ ಪರಿಣಾಮ ತಮ್ಮ ಮುಖ ಸುಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಸಹೋದರಿಯ ಮದುವೆ ಸಂಭ್ರಮದಲ್ಲಿ ಭಾಗಿಯಾಗುವ ಮೊದಲು ಪ್ರತಿಷ್ಠಿತ ಬ್ಯೂಟಿ ಪಾರ್ಲರ್​ ಆದ ‘ಕಾಯಾ ಯೂನಿಸೆಕ್ಸ್​ ಪಾರ್ಲರ್​​’ಗೆ ಭೇಟಿ ನೀಡಿದ್ದರು ಈ ವೇಳೆ ಘಟನೆ ನಡೆದಿದೆ.

- Advertisement -
spot_img

Latest News

error: Content is protected !!