Friday, June 5, 2026
Homeಕರಾವಳಿಹೈದರಾಬಾದ್‌‌ನಲ್ಲಿ ಬೈಕ್ ಹಾಗೂ ಬಸ್ ಅಪಘಾತ; ಬಂಟ್ವಾಳ ಮೂಲದ ಯುವಕ ಮೃತ್ಯು!

ಹೈದರಾಬಾದ್‌‌ನಲ್ಲಿ ಬೈಕ್ ಹಾಗೂ ಬಸ್ ಅಪಘಾತ; ಬಂಟ್ವಾಳ ಮೂಲದ ಯುವಕ ಮೃತ್ಯು!

- Advertisement -
- Advertisement -

ಬಂಟ್ವಾಳ: ಹೈದರಾಬಾದ್‌ನಲ್ಲಿ ಅ.07 ಬುಧವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ತಾಲೂಕಿನ ಸಜಿಪಮೂಡ ಗ್ರಾಮದ ಬೊಳ್ಳಾಯಿ ನಿವಾಸಿ ಯುವಕನೋರ್ವ ಸಾವನ್ನಪ್ಪಿದ್ದಾರೆ.

ಮೃತರನ್ನು ಪ್ರಶಾಂತ್ ಶೆಟ್ಟಿ(32) ಎಂದು ಗುರುತಿಸಲಾಗಿದ್ದುಇವರು ಕುಚ್ಚುಗುಡ್ಡೆ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರರಾಗಿದ್ದಾರೆ.ಪ್ರಶಾಂತ್ ಶೆಟ್ಟಿ ಚಲಾಯಿಸುತ್ತಿದ್ದ ಬೈಕ್ ಹಾಗೂ ಬಸ್ ಮುಖಾಮುಖಿ ಡಿಕ್ಕಿ‌ಯಾಗಿ ಈ ಘಟನೆ ನಡೆದಿದ್ದು ಅಪಘಾತದ ತೀವ್ರತೆಗೆ ಪ್ರಶಾಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಕುರಿತಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!