Wednesday, June 3, 2026
Homeಕರಾವಳಿಮಂಗಳೂರುಬಂಟ್ವಾಳ: ಶ್ರೀವಿಭಾ ಕೇಪು ಝೀ ಕನ್ನಡದ  ಸ ರಿ ಗ ಮ ಪ ಲಿಟಲ್ ಚಾಂಪ್ಸ್...

ಬಂಟ್ವಾಳ: ಶ್ರೀವಿಭಾ ಕೇಪು ಝೀ ಕನ್ನಡದ  ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸ್ಪರ್ಧೆ ಗೆ ಆಯ್ಕೆ

- Advertisement -
- Advertisement -

ಬಂಟ್ವಾಳ: ಕೇಪು ಗ್ರಾಮದ ಶ್ರೀವಿಭಾ ಕೇಪು ಇವರು ಝೀ ಕನ್ನಡದ ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸ್ಪರ್ಧೆ ಗೆ ಆಯ್ಕೆ ಆಗಿದ್ದಾರೆ.

ಬಂಟ್ವಾಳ ತಾಲೂಕು, ಕೇಪು ಗ್ರಾಮದ ವಕೀಲರಾದ ಶ್ರೀಕೃಷ್ಣ ಕೇಪು ಹಾಗೂ ಮೀರಾ ದಂಪತಿ ಪುತ್ರಿಯಾದ ಶ್ರೀವಿಭಾ ಕೇಪು ಡಾ. ವಿದುಷಿ ಸುಚಿತ್ರ ಹೊಳ್ಳ ಅವರ ಬಳಿ ಕರ್ನಾಟಕ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಸುಗಮ ಸಂಗೀತವನ್ನು ಅಖಿಲ ಪಜಿಮಣ್ಣು ಹಾಗೂ ಗಾಯತ್ರಿ ಭಟ್ ಇವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ. ಈಕೆ ಪುತ್ತೂರು ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿನಿ.

- Advertisement -

Latest News

error: Content is protected !!