Monday, June 8, 2026
Homeಕರಾವಳಿಮಂಗಳೂರುಬಂಟ್ವಾಳ; ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ಏ.27 ರ ರುದ್ರಪಾರಾಯಣಕ್ಕೆ ಚಾಲನೆ

ಬಂಟ್ವಾಳ; ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ಏ.27 ರ ರುದ್ರಪಾರಾಯಣಕ್ಕೆ ಚಾಲನೆ

- Advertisement -
- Advertisement -

ಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ  ರುದ್ರಪಾರಾಯಣ ಕಾರ್ಯಕ್ರಮದ ದೀಪ ಪ್ರಜ್ವಲನೆ ಮಾಡಿದವರು ತ್ಯಾoಪಣ್ಣ ರೈ  ಕುಟುಂಬಸ್ಥರು ಕುವೆಕೋಡಿ, ರಮೇಶ್ ಕುಲಾಲ್ ಪಣೋಲಿಬೈಲ್ ಬಂಡಾರ ಮನೆ, ಸುದೀಪ್ ಕುಮಾರ್ ಶೆಟ್ಟಿ ಕೊಡಾಜೆ, ನಿಟಿಲಾಕ್ಷ ದೇವರ ಕಟ್ಟೆ  ಕಟ್ಟೆಮಾರ್ ಕಟ್ಟೆ, ಅಯ್ಯಪ್ಪ ಭಜನಾ ಮಂದಿರ ಮಾರ್ನಬೈಲ್, ಯಾಗ ಸಮಿತಿ  ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

- Advertisement -

Latest News

error: Content is protected !!