Monday, May 6, 2024
Homeಕರಾವಳಿಬಂಟ್ವಾಳ: ಗ್ರಾ.ಪಂ ನ ಸದಸ್ಯೆ ಹೃದಯಾಘಾತದಿಂದ ನಿಧನ

ಬಂಟ್ವಾಳ: ಗ್ರಾ.ಪಂ ನ ಸದಸ್ಯೆ ಹೃದಯಾಘಾತದಿಂದ ನಿಧನ

spot_img
- Advertisement -
- Advertisement -

ಬಂಟ್ವಾಳ: ತಾಲೂಕಿನ ಪುದು ಗ್ರಾಮ ಪಂಚಾಯತ್ ನ ಹಾಲಿ ಸದಸ್ಯೆ ಲಕ್ಷ್ಮಿ (53) ಹೃದಯಾಘಾತದಿಂದ ನಿಧನರಾದ ಘಟನೆ ನಿನ್ನೆ ನಡೆದಿದೆ.

ಕುಮ್ಡೇಲು ನಿವಾಸಿಯಾದ ಲಕ್ಷ್ಮೀ, ಮಾರಿಪಳ್ಳ ಪೇರಿಮಾರ್ ವಾರ್ಡ್ ನಿಂದ ಸತತ ಐದು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಾರ್ಡ್ ಮತ್ತು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು.

- Advertisement -
spot_img

Latest News

error: Content is protected !!