- Advertisement -
- Advertisement -
ಮಂಗಳೂರು; ಮೈದಾನದಲ್ಲಿ ಬ್ಯಾನ್ ಆದ ನೋಟುಗಳು ಪತ್ತೆಯಾಗಿರುವ ಘಟನೆ ಮಂಗಳೂರಿನ ಮೇರಿಹಿಲ್ ಮೈದಾನದಲ್ಲಿ ನಡೆದಿದೆ.
ಮೈದಾನದ ಒಂದು ಮೂಲೆಯಲ್ಲಿದ್ದ ಚೀಲದಲ್ಲಿ ಇತರೆ ಕಸ, ತ್ಯಾಜ್ಯದ ಜೊತೆ ನೋಟುಗಳು ಪತ್ತೆಯಾಗಿವೆ. ಆದರೆ ಸಂಜೆಯಾಗುತ್ತಲೇ ಅಲ್ಲಿದ್ದ ನೋಟಿನ ಕಂತೆ ನಾಪತ್ತೆಯಾಗಿದೆ. ಅಲ್ಲೇ ಯಾರಾದರೂ ನೋಡಿದವರು ಎಗರಿಸಿಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಮಂಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -