Sunday, June 7, 2026
Homeಕರಾವಳಿಸುಳ್ಯ: ಆಟೋ ರಿಕ್ಷಾ ಹಾಗೂ ಹೋಂಡಾ ಆಕ್ಟಿವಾ ಮುಖಾಮುಖಿ !

ಸುಳ್ಯ: ಆಟೋ ರಿಕ್ಷಾ ಹಾಗೂ ಹೋಂಡಾ ಆಕ್ಟಿವಾ ಮುಖಾಮುಖಿ !

- Advertisement -
- Advertisement -

ಸುಳ್ಯದ ಪರಿವಾರಕಾನ ತಿರುವಿನಲ್ಲಿ ಆಟೋ ರಿಕ್ಷಾ ಹಾಗೂ ಹೋಂಡಾ ಆಕ್ಟಿವಾ ಪರಸ್ಪರ ಡಿಕ್ಕಿಯಾಗಿ.

ಅರಂಬೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಹನೀಪ್ ಎಂಬುವರ ಆಟೋ ರಿಕ್ಷಾ ಹಾಗೂ ಸುಳ್ಯ ಕಡೆಯಿಂದ ಅರಂಬೂರು ಕಡೆಗೆ ಹೋಗುತ್ತಿದ್ದ ಸಂದೀಪ್ ರವರಿಗೆ ಸೇರಿದ ಆಕ್ಟೀವ್ ಹೋಂಡಾ ಪರಸ್ಪರ ಡಿಕ್ಕಿ ಯಾಗಿ ಸ್ಕೂಟರ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ವರದಿಯಾಗಿದೆ.

- Advertisement -

Latest News

error: Content is protected !!