Monday, June 30, 2025
Homeಕರಾವಳಿವಿಟ್ಲ; ಆಟೋ ರಿಕ್ಷಾ ಚಾಲಕ ನಿಧನ

ವಿಟ್ಲ; ಆಟೋ ರಿಕ್ಷಾ ಚಾಲಕ ನಿಧನ

spot_img
- Advertisement -
- Advertisement -

ವಿಟ್ಲ; ಅನಾರೋಗ್ಯದಿಂದ ಆಟೋ ರಿಕ್ಷಾ ಚಾಲಕ ನಿಧನವಾಗಿರುವ ಘಟನೆ ವಿಟ್ಲದಲ್ಲಿ ನಡೆದಿದೆ.ರವಿ ಪಾಟಾಳಿ (45) ಮೃತ ವ್ಯಕ್ತಿ. ಇವರು ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿದ್ದರು. ಇವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!