Sunday, May 19, 2024
Homeಕರಾವಳಿಮಹಾತ್ಮಾ ಗಾಂಧಿ ಬಳಸಿದ್ದ ಪಾತ್ರೆಗಳು ಹರಾಜಿಗೆ- ಬ್ರಿಟನ್‌ನ ಬ್ರಿಸ್ಟಾಲ್‌ನಲ್ಲಿ ಆಂಟಿಕ್ ಪದಾರ್ಥಗಳ ಹರಾಜು!..

ಮಹಾತ್ಮಾ ಗಾಂಧಿ ಬಳಸಿದ್ದ ಪಾತ್ರೆಗಳು ಹರಾಜಿಗೆ- ಬ್ರಿಟನ್‌ನ ಬ್ರಿಸ್ಟಾಲ್‌ನಲ್ಲಿ ಆಂಟಿಕ್ ಪದಾರ್ಥಗಳ ಹರಾಜು!..

spot_img
- Advertisement -
- Advertisement -

ಮುಂಬಯಿ:ಮಹಾತ್ಮಾ ಗಾಂಧಿಯವರು ಬಳಸಿದ್ದ ಪಾತ್ರೆ ಹಾಗೂ ಇತರೆ ಸಾಮಾನುಗಳನ್ನು ಬ್ರಿಟನ್‌ನ ಬ್ರಿಸ್ಟಾಲ್‌ನಲ್ಲಿ ಹರಾಜಿಗೆ ಇಡಲಾಗಿದೆ. ಪುಣೆಯ ಆಘಾಖಾನ್ ಅರಮನೆ ಹಾಗೂ ಮುಂಬಯಿಯ ಪಾಮ್ ಬನ್ ಹೌಸ್‌ನಲ್ಲಿ ಈ ಪಾತ್ರೆಗಳನ್ನು ಅವರು ಬಳಸುತ್ತಿದ್ದರು ಎನ್ನಲಾಗಿದೆ.

ಜನವರಿ 10ರಂದು ಈ ಪಾತ್ರೆಗಳ ಹರಾಜು ನಡೆಯಲಿದೆ. ಆರಂಭಿಕ ಬೆಲೆ 55 ಸಾವಿರ ಪೌಂಡ್‌ಗಳಷ್ಟು ಇದ್ದು, ಇದು 54,57,810 ರೂ.ಗಳಷ್ಟಾಗುತ್ತದೆ.
ಪಾಟಫ್ರಗಳು ಲೋಹದ ಬಟ್ಟಲು, ಎರಡು ಮರದ ಚಮಚಗಳು ಮತ್ತು ಫೋರ್ಕ್ಗಳನ್ನೂ ಒಳಗೊಂಡಿದೆ.

- Advertisement -
spot_img

Latest News

error: Content is protected !!