Thursday, March 28, 2024
Homeಕರಾವಳಿಮಂಗಳೂರು; ಮಕ್ಕಳ ಕಳ್ಳನೆಂದು ವ್ಯಕ್ತಿ ಮೇಲೆ ಹಲ್ಲೆ

ಮಂಗಳೂರು; ಮಕ್ಕಳ ಕಳ್ಳನೆಂದು ವ್ಯಕ್ತಿ ಮೇಲೆ ಹಲ್ಲೆ

spot_img
- Advertisement -
- Advertisement -

ಮಂಗಳೂರು; ಮಕ್ಕಳ ಕಳ್ಳನೆಂಬ ಸಂದೇಹದಲ್ಲಿ ವ್ಯಕ್ತಿಯೋರ್ವನಿಗೆ ಸಾರ್ವಜನಿಕರು ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಇಲ್ಲಿನ ವೆನ್ಲಾಕ್ ಆಸ್ಪತ್ರೆ ಬಳಿ ತಾಯಿಯೊಂದಿಗೆ ನಿಂತಿದ್ದ ಮಗುವನ್ನು ವ್ಯಕ್ತಿಯೋರ್ವ ಎಳೆದಾಡಿದ್ದ. ಈ ವೇಳೆ ಗಮನಿಸಿದ ಮಗುವಿನ ತಾಯಿ ಕಿರುಚಾಡಿದ್ದಾರೆ. ಇದನ್ನು ಕಂಡು ಸ್ಥಳದಲ್ಲಿ ಸಾರ್ವಜನಿಕರು ಸೇರಿ ಆತನಿಗೆ ವಿಚಾರಿಸಿದ್ದಾರೆ. ಆತನಿಂದ ಸರಿಯಾಗಿ ಉತ್ತರ ಬಾರದ ಹಿನ್ನೆಲೆ ಆತನಿಗೆ ಸಾರ್ವಜನಿಕರು ಅಲ್ಲೇ ಹಲ್ಲೆ ನಡೆಸಿದ್ದಾರೆ.ಘಟನೆಯ ವಿಡಿಯೋ ವೈರಲ್‌ ಆಗಿದೆ.

- Advertisement -
spot_img

Latest News

error: Content is protected !!