Saturday, June 13, 2026
Homeಕರಾವಳಿಪುತ್ತೂರಿನಲ್ಲಿ ಹೆರಿಗೆ ವೇಳೆ ಮಹಿಳೆ ಮೃತಪಟ್ಟ ಪ್ರಕರಣ; ಮಹಿಳೆ ಮನೆಗೆ ತೆರಳಿ ಸಾಂತ್ವನ ಹೇಳಿದ ಅರುಣ್...

ಪುತ್ತೂರಿನಲ್ಲಿ ಹೆರಿಗೆ ವೇಳೆ ಮಹಿಳೆ ಮೃತಪಟ್ಟ ಪ್ರಕರಣ; ಮಹಿಳೆ ಮನೆಗೆ ತೆರಳಿ ಸಾಂತ್ವನ ಹೇಳಿದ ಅರುಣ್ ಕುಮಾರ್ ಪುತ್ತಿಲ

- Advertisement -
- Advertisement -

ಪುತ್ತೂರಿನಲ್ಲಿ ಹೆರಿಗೆ ವೇಳೆ ಮೃತಪಟ್ಟ ಮಹಿಳೆಯ ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ಸಾಂತ್ವನ ಹೇಳಿದರು.

ಶೇಖಮಲೆ ನಿವಾಸಿ ಇಬ್ರಾಹೀಂ ಅವರ ಪತ್ನಿ ಹಸೀನಾ(29) ನಿನ್ನೆ ಹೆರಿಗೆಯ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು.ಮಗು ಬದುಕುಳಿದಿತ್ತು.ಈ ಹಿನ್ನೆಲೆ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ.

ಅರುಣ್ ಕುಮಾರ್ ಪುತ್ತಿಲ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ವಾಪಾಸ್ಸು ಬರುವ ವೇಳೆ ಜನ ಸೇರಿರುವುದು ನೋಡಿ ವಿಚಾರಿಸಿ ಮನೆಗೆ ತೆರಳಿದ್ದಾರೆ.ಬಳಿಕ ಮನೆಯವರಿಗೆ ಸಾಂತ್ವನ ಹೇಳಿದ್ದು, ಎಜೆ ಆಸ್ಪತ್ರೆಗೆ ಕರೆ ಮಾಡಿ ಮಗುವಿನ ಆರೋಗ್ಯವನ್ನು ವಿಚಾರಿಸಿದ್ದಾರೆ‌.

- Advertisement -

Latest News

error: Content is protected !!