Thursday, June 4, 2026
Homeಕರಾವಳಿಪುತ್ತೂರು; ಚುನಾವಣಾ ವೆಚ್ಚದಲ್ಲಿ ಉಳಿದ ಹಣವನ್ನು ರೋಗಿಯೊಬ್ಬರ ಚಿಕಿತ್ಸೆಗೆ ನೀಡಿದ ಅರುಣ್ ಪುತ್ತಿಲ

ಪುತ್ತೂರು; ಚುನಾವಣಾ ವೆಚ್ಚದಲ್ಲಿ ಉಳಿದ ಹಣವನ್ನು ರೋಗಿಯೊಬ್ಬರ ಚಿಕಿತ್ಸೆಗೆ ನೀಡಿದ ಅರುಣ್ ಪುತ್ತಿಲ

- Advertisement -
- Advertisement -

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಅವರು ತಮ್ಮ ಚುನಾವಣಾ ವೆಚ್ಚಕ್ಕಾಗಿ ಕಾರ್ಯಕರ್ತರು ಕ್ರೋಡೀಕರಿಸಿದ ಮೊತ್ತದಲ್ಲಿ ಉಳಿದ ಹಣವನ್ನು ಅಗತ್ಯ ಇರುವವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

 ಉಳಿಕೆ ಮೊತ್ತವನ್ನು ಅನಾರೋಗ್ಯ ಪೀಡಿತ ಬಜತ್ತೂರು ಗ್ರಾಮದ ಬೆದ್ರೋಡಿ ನಿವಾಸಿ ಹರೀಶ್ ರವರಿಗೆ ಕಾರ್ಯಕರ್ತರ ಸಮ್ಮುಖದಲ್ಲಿ ನೀಡಿದ್ದಾರೆ. ಆ  ಮೂಲಕ ಅವರ ಚಿಕಿತ್ಸೆಗೆ ನೆರವಾಗಿದ್ದಾರೆ.

- Advertisement -

Latest News

error: Content is protected !!