Saturday, May 18, 2024
Homeಇತರಬೆಸ್ಟ್ ಫೌಂಡೇಷನ್ ಬೆಳ್ತಂಗಡಿಯ, ಬೆಸ್ಟ್ ಕೊಕ್ರಾಡಿ, ವತಿಯಿಂದ ಕೃತಕ ಕಾಲು ಹಸ್ತಾಂತರ

ಬೆಸ್ಟ್ ಫೌಂಡೇಷನ್ ಬೆಳ್ತಂಗಡಿಯ, ಬೆಸ್ಟ್ ಕೊಕ್ರಾಡಿ, ವತಿಯಿಂದ ಕೃತಕ ಕಾಲು ಹಸ್ತಾಂತರ

spot_img
- Advertisement -
- Advertisement -

ಬೆಳ್ತಂಗಡಿ: ಬೆಸ್ಟ್ ಫೌಂಡೇಷನ್ ಬೆಳ್ತಂಗಡಿಯ ಬೆಸ್ಟ್ ಕೊಕ್ರಾಡಿ, ವತಿಯಿಂದ ಗ್ಯಾಂಗ್ರಿನ್ ಖಾಯಿಲೆಯಿಂದಾಗಿ ಎಡಗಾಲು ಕಳೆದುಕೊಂಡು, ನಡೆದಾಡಲು ಅಸಾಧ್ಯವಾದ ಕೊಕ್ರಾಡಿ ಗ್ರಾಮದ ಕೈಪ್ಲೋಡಿ ದರ್ಖಾಸು ಮನೆಯ ಸುಂದರ ಇವರಿಗೆ ಕೃತಕ ಕಾಲನ್ನು ಇಂದು ಹಸ್ತಾಂತರಿಸಲಾಯಿತು.

ಈ ಕಾರ್ಯಕ್ಕೆ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಸಹಕರಿಸಿದರು. ಈ ಸಂದರ್ಭದಲ್ಲಿ ಬೆಸ್ಟ್ ಕೊಕ್ರಾಡಿಯ ಸದಸ್ಯರಾದ ಸಂತೋಷ್ ಹೆಗ್ಡೆ,ಹರೀಶ್ ಕುಮಾರ್ ಕೊಕ್ರಾಡಿ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!