Saturday, June 13, 2026
Homeಅಪರಾಧಕಾಸರಗೋಡು: ಅಕ್ರಮ ಕೋವಿಗಳ ಸಹಿತ ಓರ್ವನ ಬಂಧನ

ಕಾಸರಗೋಡು: ಅಕ್ರಮ ಕೋವಿಗಳ ಸಹಿತ ಓರ್ವನ ಬಂಧನ

- Advertisement -
- Advertisement -

ಕಾಸರಗೋಡು: ಅಕ್ರಮ ಕೋವಿಗಳ ಸಹಿತ ಓರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಚೀಮೇನ ಚೇಟುಕಂಡುವಿನ ಕೆ. ವಿ ವಿಜಯನ್ ಎಂದು ಗುರುತಿಸಲಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ.

ಬೇಟೆಗಾರಿಕೆಗೆ ಬಳಸಲು ಈ ಕೋವಿಗಳನ್ನು ಬಳಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದು, 9 ಕೋವಿ, ಸಜೀವ ಮದ್ದುಗುಂಡು ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!