Sunday, May 5, 2024
Homeತಾಜಾ ಸುದ್ದಿದೆಹಲಿಯಲ್ಲಿ ಐವರು ಉಗ್ರರ ಬಂಧನ- ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರರ ಹೆಡೆಮುರಿಕಟ್ಟಿದ ಪೊಲೀಸರು

ದೆಹಲಿಯಲ್ಲಿ ಐವರು ಉಗ್ರರ ಬಂಧನ- ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರರ ಹೆಡೆಮುರಿಕಟ್ಟಿದ ಪೊಲೀಸರು

spot_img
- Advertisement -
- Advertisement -

ನವದೆಹಲಿ: ಇಲ್ಲಿನ ದೆಹಲಿ ಪೊಲೀಸರು ವಿಶೇಷ ತಂಡ ರಚಿಸಿ ಇಂದು ನಗರದ ಶಕಾರ್ ಪುರ ಪ್ರದೇಶದಲ್ಲಿ ಐವರು ಉಗ್ರರನ್ನು ಬಂಧಿಸಿದ್ದಾರೆ. ಈ ಹಿಂದೆ ದೆಹಲಿ ಪೊಲೀಸರ ವಿಶೇಷ ದಳ ವು ಸರಾಯಿ ಕಾಳೆ ಖಾನ್ ಬಳಿ ಜೈಷ್ ಇ ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಿತ್ತು.

ಇಂದು ಬಂಧಿತರಾದ ಉಗ್ರರ ಪೈಕಿ ಇಬ್ಬರು ಪಂಜಾಬ್ ಮೂಲದವರು, ಮೂವರು ಕಾಶ್ಮೀರದವರು ಎಂದು ವರದಿಯಾಗಿದೆ. ಬಂಧಿತ ಐವರು ಖಲಿಸ್ತಾನ್ ನ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದ್ದು, ಅವರಿಂದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಬಂದೋಬಸ್ತ್ ತೀವ್ರಗೊಳಿಸಲಾಗಿದೆ.

- Advertisement -
spot_img

Latest News

error: Content is protected !!