Saturday, June 6, 2026
Homeಕರಾವಳಿಎಸ್ ಎಸ್ ಎಲ್ ಸಿ ಗಣಿತ ಮರು ಪರೀಕ್ಷೆಯಲ್ಲಿ 5 ಅಂಕ ಹೆಚ್ಚು ಪಡೆದ 617...

ಎಸ್ ಎಸ್ ಎಲ್ ಸಿ ಗಣಿತ ಮರು ಪರೀಕ್ಷೆಯಲ್ಲಿ 5 ಅಂಕ ಹೆಚ್ಚು ಪಡೆದ 617 ಅಂಕ ಗಳಸಿದ ಅನುಜ್ಞಾ ಸಾಲಿಯಾನ್

- Advertisement -
- Advertisement -

ಬೆಳ್ತಂಗಡಿ; ಎಸ್ ಎಸ್ ಎಲ್ ಸಿ  ಮರುಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಎಸ್ ಎಸ್ ಎಲ್ ಸಿ ಗಣಿತ ಮರು ಪರೀಕ್ಷೆ ಬರೆದ ಉರುವಾಲು  ಶ್ರೀ ಭಾರತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅನುಜ್ಞಾ ಸಾಲಿಯಾನ್ 5 ಹೆಚ್ಚುವರಿ ಅಂಕ ಗಳಿಸಿ  625 ರಲ್ಲಿ ಒಟ್ಟು 617 (98.72%) ಅಂಕ ಗಳಿಸಿರುತ್ತಾಳೆ.

ಈಕೆ ಇಳಂತಿಲ ಗ್ರಾಮದ ಅಟಾಲು  ನಿವಾಸಿ ಸರ್ಕಾರಿ ವಿಶೇಷ ಅಭಿಯೋಜಕ ಮನೋಹರ ಕುಮಾರ್ ಮತ್ತು ನಯನಾ ದಂಪತಿಯ ಪುತ್ರಿ. ಪ್ರಸ್ತುತ ಗುರುವಾಯನಕೆರೆಯ ಎಕ್ಸೆಲ್ ಪಿ ಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ.

- Advertisement -

Latest News

error: Content is protected !!