Friday, June 5, 2026
Homeಕರಾವಳಿಕುಂಬಳೆ: ಅನಂತ ಪದ್ಮನಾಭಸ್ವಾಮಿ ಕ್ಷೇತ್ರದಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷ

ಕುಂಬಳೆ: ಅನಂತ ಪದ್ಮನಾಭಸ್ವಾಮಿ ಕ್ಷೇತ್ರದಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷ

- Advertisement -
- Advertisement -

ಕುಂಬಳೆ: ಕಾಸರಗೋಡು ಜಿಲ್ಲೆಯ ಅನಂತಪುರದ ಅನಂತ ಪದ್ಮನಾಭಸ್ವಾಮಿ ಕ್ಷೇತ್ರದಲ್ಲಿ ಮತ್ತೊಂದು ಮೊಸಳೆ ಕಾಣಿಸಿಕೊಂಡಿದೆ.ಕಳೆದ ವರ್ಷ ದೇವಸ್ಥಾನದ ಕಲ್ಯಾಣಿಯಲ್ಲಿದ್ದ ದೇವ ಮೊಸಳೆ ಬಬಿಯಾ ಮೃತಪಟ್ಟಿತ್ತು.

ಸರಿ ಸುಮಾರು ಒಂದು ವರ್ಷ, ಒಂದು ತಿಂಗಳ ಬಳಿಕ ಈಗ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ.ದಿಢೀರ್ ಮತ್ತೊಂದು ಮೊಸಳೆ ಕಾಣಿಸಿಕೊಂಡಿರುವುದು ಭಕ್ತರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಸಸ್ಯಾಹಾರಿಯಾಗಿದ್ದ ದೇವ ಮೊಸಳೆ ಬಬಿಯಾ ಸುಮಾರು ದಶಕಗಳ ಕಾಲ ಅನಂತಪದ್ಮನಾಭ ದೇವಸ್ಥಾನದ ಕಲ್ಯಾಣಿಯಲ್ಲಿತ್ತು.

- Advertisement -

Latest News

error: Content is protected !!