Wednesday, June 3, 2026
Homeತಾಜಾ ಸುದ್ದಿಕುಪಿತ ಗಂಡ!.. ಟವರ್ ಏರಿ ಕುಳಿತುಕೊಂಡ!

ಕುಪಿತ ಗಂಡ!.. ಟವರ್ ಏರಿ ಕುಳಿತುಕೊಂಡ!

- Advertisement -
- Advertisement -

ಉತ್ತರ ಪ್ರದೇಶ: ಇಲ್ಲಿನ ಪತಿ ಪುಂಗವನೋರ್ವ ಪತ್ನಿಯೊಂದಿಗೆ ಜಗಳವಾಡಿ ಬಳಿಕ‌ ಮೊಬೈಲ್ ಟವರ್ ಏರಿ ಕುಳಿತು, ಸ್ಥಳೀಯರಿಗೆ ಗಾಬರಿ ಹುಟ್ಟಿಸಿದ್ದಾನೆ.ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ತೇಜ್‌ಪಾಲ್ ತನ್ನ ಹೆಂಡತಿಯೊಂದಿಗೆ ಜಗಳವಾಡಿದ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು.‌ ಪೊಲೀಸರು ತನ್ನ ಮಾತನ್ನು ಕೇಳಲಿಲ್ಲ ಎಂದು ಆತ ಸಿಟ್ಟು ಮಾಡಿಕೊಂಡು ಮೊಬೈಲ್ ಟವರ್ ಏರಿದ್ದಾನೆ.

ಅದೃಷ್ಟವಶಾತ್ ಅಪಾಯವಾಗಿಲ್ಲ. ಸ್ಥಳೀಯ ಅಧಿಕಾರಿಗಳು ಮನವೊಲಿಸಿದ ನಂತರ ಆತ ಟವರ್ ಬಿಟ್ಟು ಕೆಳಗಿಳಿದಿದ್ದಾನೆ.ಈ ಸಾಹಸವನ್ನು ವಿವರಿಸಿ “ನಾನು ಹೆಂಡತಿಯ ಬಗ್ಗೆ ಬೇಸರಗೊಂಡಿದ್ದೆ, ಅವಳು ನನ್ನನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಪೊಲೀಸರು ನನ್ನ ಮಾತನ್ನು ಕೇಳುತ್ತಿಲ್ಲ” ಎಂದು ಹೇಳಿದ್ದಾನೆ.

- Advertisement -

Latest News

error: Content is protected !!