Thursday, June 4, 2026
Homeತಾಜಾ ಸುದ್ದಿರಾಜ್ಯ ರಾಜಕಾರಣಕ್ಕೆ ಅನಂತ್‌ ಕುಮಾರ್‌ ಹೆಗ್ಡೆ ಎಂಟ್ರಿ?

ರಾಜ್ಯ ರಾಜಕಾರಣಕ್ಕೆ ಅನಂತ್‌ ಕುಮಾರ್‌ ಹೆಗ್ಡೆ ಎಂಟ್ರಿ?

- Advertisement -
- Advertisement -

ಶಿರಸಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಬಿಜೆಪಿ ಪಕ್ಷ ಇದೀಗ  ಸಂಸದ ಅನಂತ್‌ ಕುಮಾರ್‌ ಹೆಗ್ಡೆಯವರನ್ನು ರಾಜ್ಯ ರಾಜಕಾರಣಕ್ಕೆ ಕರೆತರುವ ಪ್ರಯತ್ನ ನಡೆಸುತ್ತಿದ್ದಾರೆ.

ಅನಾರೋಗ್ಯದ ಕಾರಣ ಅನಂತ್‌ ಕುಮಾರ್‌ ಹೆಗ್ಡೆ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದಾರೆ. ಇದೀಗ ರಾಜ್ಯ ರಾಜಕಾರಣಕ್ಕೆ ಅನಂತ್‌ ಕುಮಾರ್‌ ಹೆಗಡೆ ಬರ್ತಾರೆ ಎಂಬ ಸುದ್ದಿ ಕೇಳಿಬರ್ತಿದೆ. ಇವರ ಮೂಲಕ ರಾಜ್ಯದಲ್ಲಿ ಪಕ್ಷ ಸಂಘಟಿಸಲು ನಿರ್ಧರಿಸಿದಂತಿದೆ. ಅಲ್ಲದೇ ಸಂಘ ಪರಿವಾರದವರೂ ಕೂಡಾ ಅನಂತ್‌ ಕುಮಾರ್‌ ಹೆಗಡೆಯವರ ಹೆಸರನ್ನು ಬಲವಾಗಿ ಪ್ರಸ್ತಾಪಿಸಿದೆ.

- Advertisement -

Latest News

error: Content is protected !!