Sunday, April 28, 2024
Homeಕರಾವಳಿಉಡುಪಿಕೋಟ: ತೆಂಗಿನಕಾಯಿ ಹೆಕ್ಕಲೆಂದು ತೆರಳಿದ್ದ ವೃದ್ಧೆ ಬಾವಿಗೆ ಬಿದ್ದು ಮೃತ್ಯು

ಕೋಟ: ತೆಂಗಿನಕಾಯಿ ಹೆಕ್ಕಲೆಂದು ತೆರಳಿದ್ದ ವೃದ್ಧೆ ಬಾವಿಗೆ ಬಿದ್ದು ಮೃತ್ಯು

spot_img
- Advertisement -
- Advertisement -

ಕೋಟ: ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಲೆಂದು ತೆರಳಿದ್ದ ವೃದ್ಧೆ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಹಳ್ಳಾಡಿ-ಹರ್ಕಾಡಿ ಗ್ರಾಮದ ಗಾವಳಿ ಎಂಬಲ್ಲಿ ನಡೆದಿದೆ.

ಗಾವಳಿ ನಿವಾಸಿ ಚಿಕ್ಕು ಮೃತಪಟ್ಟವರು. ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!