Saturday, May 18, 2024
Homeಕರಾವಳಿಉಪ್ಪಿನಂಗಡಿ: ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಮಂಡಿಸಿದ ವಿಜ್ಞಾನ ಮಾದರಿಯು ಐ.ಆರ್.ಐ.ಎಸ್ ರಾಷ್ಟ್ರೀಯ ಮೇಳಕ್ಕೆ ಆಯ್ಕೆ

ಉಪ್ಪಿನಂಗಡಿ: ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಮಂಡಿಸಿದ ವಿಜ್ಞಾನ ಮಾದರಿಯು ಐ.ಆರ್.ಐ.ಎಸ್ ರಾಷ್ಟ್ರೀಯ ಮೇಳಕ್ಕೆ ಆಯ್ಕೆ

spot_img
- Advertisement -
- Advertisement -

ಉಪ್ಪಿನಂಗಡಿ : ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಮಂಡಿಸಿದ An Efficient management of tender coconut waste as organic laboratory stain ಎಂಬ ವಿಜ್ಞಾನ ಮಾದರಿಯು IRIS ರಾಷ್ಟ್ರೀಯ ಮೇಳಕ್ಕೆ ಆಯ್ಕೆಯಾಗಿದೆ .

ಈಕೆ 6ನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿ. ಈ ವಿಜ್ಞಾನ ಯೋಜನೆಗೆ ಸಂಸ್ಥೆಯ ವಿಜ್ಞಾನ ಶಿಕ್ಷಕಿ ಆಶಾಲತಾ ಮಾರ್ಗದರ್ಶನ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಶಿಕ್ಷಕಿ ವೀಣಾ ಪ್ರಸಾದ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!