Saturday, April 27, 2024
Homeಕರಾವಳಿಕಲ್ಲಡ್ಕ: ಕಾಮಗಾರಿಗಾಗಿ ತೆರೆದ ಗುಂಡಿಗೆ ಬಿದ್ದ ಆಟೋ ರಿಕ್ಷಾ: ಚಾಲಕ ಪ್ರಾಣಾಪಾಯದಿಂದ ಪಾರು

ಕಲ್ಲಡ್ಕ: ಕಾಮಗಾರಿಗಾಗಿ ತೆರೆದ ಗುಂಡಿಗೆ ಬಿದ್ದ ಆಟೋ ರಿಕ್ಷಾ: ಚಾಲಕ ಪ್ರಾಣಾಪಾಯದಿಂದ ಪಾರು

spot_img
- Advertisement -
- Advertisement -

ಕಲ್ಲಡ್ಕ: ಆಟೋ ರಿಕ್ಷಾ ಫ್ಲೈಓವರ್‌ ಕಾಮಗಾರಿ ಗುಂಡಿಗೆ ಬಿದ್ದ ಘಟನೆ ಕಲ್ಲಡ್ಕದಲ್ಲಿ ಸಂಭವಿಸಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಟೋ ಮಂಗಳೂರಿನಿಂದ ಕಲ್ಲಡ್ಕ ಕಡೆಗೆ ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

- Advertisement -
spot_img

Latest News

error: Content is protected !!