Thursday, May 2, 2024
Homeಕರಾವಳಿಮಂಗಳೂರು: ಆ್ಯಂಬುಲೆನ್ಸ್ ರಿವರ್ಸ್ ತೆಗೆಯುವ ವೇಳೆ ನಿಯಂತ್ರಣ ತಪ್ಪಿ ಪಲ್ಟಿ- ಮೂರು ಬೈಕ್ ಗಳು ಜಖಂ...!

ಮಂಗಳೂರು: ಆ್ಯಂಬುಲೆನ್ಸ್ ರಿವರ್ಸ್ ತೆಗೆಯುವ ವೇಳೆ ನಿಯಂತ್ರಣ ತಪ್ಪಿ ಪಲ್ಟಿ- ಮೂರು ಬೈಕ್ ಗಳು ಜಖಂ…!

spot_img
- Advertisement -
- Advertisement -

ಮಂಗಳೂರು: ಆ್ಯಂಬುಲೆನ್ಸ್ ಅನ್ನು ರಿವರ್ಸ್ ತೆಗೆಯುವ ಸಂದರ್ಭ ನಿಯಂತ್ರಣ ತಪ್ಪಿ ಎಂಟು ಅಡಿ ಎತ್ತರದಿಂದ ಉರುಳಿಬಿದ್ದ ಘಟನೆ ಫಳ್ನೀರ್’ನ ಖಾಸಗಿ ಆಸ್ಪತ್ರೆ ಬಳಿ ಇಂದು ನಡೆದಿದೆ.

ಆ್ಯಂಬುಲೆನ್ಸ್ ಪಲ್ಟಿಯಾದ ಪರಿಣಾಮ ಕೆಳಗೆ ಪಾರ್ಕ್ ಮಾಡಲಾಗಿದ್ದ 2ರಿಂದ 3 ಬೈಕ್‍ಗಳು ಜಖಂಗೊಂಡಿದೆ.

“ವಾಹನ ಹಿಂದಕ್ಕೆ ತೆಗೆಯುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗೋಡೆಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ವೇಳೆ ಚಾಲಕ ಮಾತ್ರ ಇದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ” ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!