- Advertisement -
- Advertisement -
ಬಂಟ್ವಾಳ :ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 129 ನೇ ಜನ್ಮಾ ದಿನಾಚರಣೆಯ ಅಂಗವಾಗಿ ಸಂವಿಧಾನ ಪೀಠಿಕೆ ಪಠಿಸುವ ಮುಖಾಂತರ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪುರಸಭೆ ಸದಸ್ಯ ಗಂಗಾಧರ ಪೂಜಾರಿ, ಮುಖಂಡರಾದ ಚಿತ್ತರಂಜನ್ ಶೆಟ್ಟಿ, ಜಗದೀಶ್ ಕೊಯಿಲ, ರಿಯಾಜ್ ಹುಸೇನ್, ಅಮ್ಮು ಅರ್ಬಿಗುಡ್ಡೆ, ಮನೋಹರ ನೇರಂಬೊಳ್, ದಯಾನಂದ ನೇರಂಬೊಳ್, ಮೋಹನ್ ಗೌಡ, ವೆಂಕಪ್ಪ ಪೂಜಾರಿ, ಖಾಸಿಂ ಬಂಟ್ವಾಳ, ಜಗನ್ನಾಥ್ ತುಂಬೆ, ಚಿಕ್ಕು ಅರ್ಬಿಗುಡ್ಡೆ, ಕೃಷ್ಣಪ್ಪ ಮಯಾರ್ಣಪಾದೆ ಉಪಸ್ಥಿತರಿದರು.
- Advertisement -