Thursday, June 4, 2026
Homeಕರಾವಳಿಉಳ್ಳಾಲ: ಕ್ಷೇತ್ರದ ಜನರೊಂದಿಗೆ ಎಂದಿಗೂ ನಿಕಟ ಸಂಪರ್ಕದಲ್ಲಿರುತ್ತೇನೆ: ಯು.ಟಿ.ಖಾದರ್‌

ಉಳ್ಳಾಲ: ಕ್ಷೇತ್ರದ ಜನರೊಂದಿಗೆ ಎಂದಿಗೂ ನಿಕಟ ಸಂಪರ್ಕದಲ್ಲಿರುತ್ತೇನೆ: ಯು.ಟಿ.ಖಾದರ್‌

- Advertisement -
- Advertisement -

ಉಳ್ಳಾಲ: ಸ್ಪೀಕರ್‌ ಸ್ಥಾನದಲ್ಲಿದ್ರೂ ಜನರ ಜೊತೆಗೆ ಎಂದಿಗೂ ನಿಕಟ ಸಂಪರ್ಕದಲ್ಲಿರುತ್ತೇನೆ.  ಉಳ್ಳಾಲ ಕ್ಷೇತ್ರದ ಸೇವೆ ಮಾಡ್ತೇನೆ. ನನ್ನ ಕ್ಷೇತ್ರ ಸೇವೆಗೆ ಸ್ಪೀಕರ್‌ ಸ್ಥಾನ ಎಂದೂ ಅಡ್ಡಿಬರಲ್ಲ ಎಂದು ನೂತನ ಸಭಾಧ್ಯಕ್ಷರಾದ ಯು.ಟಿ.ಖಾದರ್‌ ಹೇಳಿದ್ರು.

ಅವ್ರು ಸ್ಪೀಕರ್‌ ಆದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ರು. ಸ್ಪೀಕರ್‌ ಸ್ಥಾನದ ಬಗ್ಗೆ ಹೆಚ್ಚಿನವರಿಗೆ ತಿಳುವಳಿಕೆ ಇಲ್ಲ. ಸ್ಪೀಕರ್‌ ಆದ್ರೆ ನಾನು ಜನರ ಕೈಗೆ ಸಿಗಲ್ಲ ಎಂಬ ಪ್ರೀತಿಯ ಆತಂಕ ಜನರಿಗಿದೆ. ಇದ್ರ ಬಗ್ಗೆ ಕೆಲವೇ ದಿನಗಳಲ್ಲಿ ಜನರಿಗೆ ತಿಳಿಯಲಿದೆ ಎಂದು ಖಾದರ್‌ ಹೇಳಿದ್ರು.

- Advertisement -

Latest News

error: Content is protected !!