Sunday, June 7, 2026
Homeಕರಾವಳಿಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ವತಿಯಿಂದ ಶಿವಾಜಿ ಜಯಂತಿ ಆಚರಣೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ವತಿಯಿಂದ ಶಿವಾಜಿ ಜಯಂತಿ ಆಚರಣೆ

- Advertisement -
- Advertisement -

ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ವತಿಯಿಂದ ಚೆನ್ನಕೇಶವ ಸಭಾಂಗಣದಲ್ಲಿ ಶಿವಾಜಿ ಮಹಾರಾಜ್ ಜಯಂತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಚಂದ್ರಶೇಖರ್ ರವರು ಭಾಗವಹಿಸಿದ್ದರು. ಹಾಗೆಯೇ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ನಾಗೇಶ್ ಮಣಿಯಾನ ಮಾತನಾಡಿದರು , ಕುಲದೀಪ್ ಪೆಲ್ತಾಡ್ಕ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ತಾಲೂಕು ಸಹ ಸಂಚಾಲಕರಾದ ರವೀಶ್ ಕೇವಳ ,ಅಧ್ಯಯನ ವೃತ್ತ ಪ್ರಮುಖ್ ಹಿತೇಶ್, ಹಾಸ್ಟೆಲ್ ಪ್ರಮುಖ್ ರಾದ ಸೂರಜ್ ಸಾಮಾಜಿಕ ಜಾಲತಾಣ ಪ್ರಮುಖ್ ರಾದ ನಿರ್ದೇಶ್ ಕಾರ್ಯಕಾರಣಿ ಸದಸ್ಯರಾದ ಭೂಮಿಕ ಕೀರ್ತಿ ಆತ್ಮಿಕ ಸೇರಿದಂತೆ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಉಪಸ್ಥಿತಿ ಇದ್ದರು

- Advertisement -

Latest News

error: Content is protected !!