Friday, June 5, 2026
Homeತಾಜಾ ಸುದ್ದಿಏಷ್ಯಾದ ಶ್ರೀಮಂತ ಕುಟುಂಬಕ್ಕೆ ಹೊಸ ಸದಸ್ಯನ ಎಂಟ್ರಿ: ಅಜ್ಜನಾದ ಮುಕೇಶ್ ಅಂಬಾನಿ

ಏಷ್ಯಾದ ಶ್ರೀಮಂತ ಕುಟುಂಬಕ್ಕೆ ಹೊಸ ಸದಸ್ಯನ ಎಂಟ್ರಿ: ಅಜ್ಜನಾದ ಮುಕೇಶ್ ಅಂಬಾನಿ

- Advertisement -
- Advertisement -

ಮುಂಬೈ: ವಿಶ್ವದ ಟಾಪ್ 10 ಶ್ರೀಮಂತರಲ್ಲಿ ಒಬ್ಬಾತ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಇದೀಗ ಅಜ್ಜನಾದ ಖುಷಿಯಲ್ಲಿದ್ದಾರೆ.ಮುಕೇಶ್ ಅಂಬಾನಿಯ ಹಿರಿಯ ಮಗ ಆಕಾಶ್‌ ಅಂಬಾನಿ ಪತ್ನಿ ಶ್ಲೋಕಾ ಅಂಬಾನಿ ಇಂದು ಗಂಡು ಮಗುವಿಗೆ ಜನ್ಮನೀಡಿದ್ದಾರೆ.

”ನೀತಾ ಅಂಬಾನಿ ಮತ್ತು ಮುಕೇಶ್‌ ಅಂಬಾನಿ ಮೊದಲ ಬಾರಿಗೆ ಅಜ್ಜ ಅಜ್ಜಿಯಾದ ಸಂಭ್ರಮದಲ್ಲಿದ್ದಾರೆ.  ಶ್ಲೋಕಾ ಇಂದು ಮುಂಬೈನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.  ಇನ್ನು ಮಗುವಿನ ಆಗಮನದಿಂದ ಅಂಬಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

2019 ರಲ್ಲಿ ಶ್ಲೋಕಾ ಅಂಬಾನಿ  ಹಾಗೂ ಆಕಾಶ್ ಅಂಬಾನಿ  ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

- Advertisement -

Latest News

error: Content is protected !!