Thursday, June 4, 2026
Homeಕರಾವಳಿಮಂಗಳೂರುಮಂಗಳೂರಿನ ಹುಡುಗನೊಂದಿಗೆ ಎಂಗೇಜ್ ಆದ ಕನ್ನಡದ ಖ್ಯಾತ ಗಾಯಕಿ ಐಶ್ವರ್ಯಾ ರಂಗರಾಜನ್

ಮಂಗಳೂರಿನ ಹುಡುಗನೊಂದಿಗೆ ಎಂಗೇಜ್ ಆದ ಕನ್ನಡದ ಖ್ಯಾತ ಗಾಯಕಿ ಐಶ್ವರ್ಯಾ ರಂಗರಾಜನ್

- Advertisement -
- Advertisement -

ಬೆಂಗಳೂರು; ಕನ್ನಡದ ಖ್ಯಾತ ಗಾಯಕಿ, ಶೇಕ್ ಇಟ್ ಪುಷ್ಪವತಿ ಖ್ಯಾತಿಯ ಐಶ್ವರ್ಯಾ ರಂಗರಾಜನ್ ಮಂಗಳೂರಿನ ಹುಡುಗನೊಂದಿಗೆ ಎಂಗೇಜ್ ಆಗಿದ್ದಾರೆ.

ಈ ಕುರಿತ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾಗಲ್ಲಿ ಹಂಚಿಕೊಂಡಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ತುಂಬಾ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆ ಆಗುತ್ತಿರುವ ಹುಡುಗನನ್ನು ಐಶ್ವರ್ಯಾ ಪರಿಚಯಿಸಿದ್ದಾರೆ.

ಗಾಯಕಿ ಹಂಚಿಕೊಂಡ ಪೋಸ್ಟ್ ಗೆ ಬೆಂಗಳೂರು ಟು ಮಂಗಳೂರು, ಪರ್ಫೆಕ್ಟ್ ಪಿಚ್ ಎಂದು ಐಶ್ವರ್ಯಾ ಕ್ಯಾಪ್ಶನ್ ಕೊಟ್ಟಿದ್ದು, ಹುಡುಗನ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.  ಐಶ್ವರ್ಯಾಗೆ ಇದೀಗ ಫ್ಯಾನ್ಸ್ ಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

- Advertisement -

Latest News

error: Content is protected !!