Thursday, June 4, 2026
Homeತಾಜಾ ಸುದ್ದಿಸೆಟ್ ನಲ್ಲಿ ನಿರ್ದೇಶಕರಿಗೆ ಪತ್ನಿಯರಂತೆ ಇದ್ದರೆ ಮಾತ್ರ ದೊಡ್ಡ ಸಿನಿಮಾಗಳಲ್ಲಿ ಅವಕಾಶ, ಮತ್ತೊಂದು ಬಾಂಬ್ ಸಿಡಿಸಿದ...

ಸೆಟ್ ನಲ್ಲಿ ನಿರ್ದೇಶಕರಿಗೆ ಪತ್ನಿಯರಂತೆ ಇದ್ದರೆ ಮಾತ್ರ ದೊಡ್ಡ ಸಿನಿಮಾಗಳಲ್ಲಿ ಅವಕಾಶ, ಮತ್ತೊಂದು ಬಾಂಬ್ ಸಿಡಿಸಿದ ಕಂಗನಾ

- Advertisement -
- Advertisement -

ಮುಂಬೈ : ಬಾಲಿವುಡ್ ನಟಿ ಕಂಗನಾ ಪದೇ ಪದೇ ಒಂದಿಲ್ಲೊಂದು ಹೇಳಿಕೆಗಳ ಮೂಲಕ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಕಂಗನಾ ಮತ್ತೆ ದೊಡ್ಡ ಬಾಂಬ್ ಒಂದನ್ನು ಸಿಡಿಸಿದ್ದಾರೆ.

ಯೆಸ್..“ಅನೇಕ ನಟರು, ಸೂಪರ್‌ಸ್ಟಾರ್‌ಗಳು, ಎ ಲಿಸ್ಟ್ ನಟರು, ಬಿಗ್ ಸೂಪರ್‌ಸ್ಟಾರ್‌ಗಳು ಮತ್ತು ನಿರ್ದೇಶಕರು ಚಿತ್ರದ ಸೆಟ್‍ಗಳಲ್ಲಿ ನಟಿಯರನ್ನು ಹೆಂಡತಿಯಂತೆ ನೋಡಲು ಬಯಸುತ್ತಾರೆ. ಆದ್ದರಿಂದ ನಾವು ಅವರ ಪತ್ನಿಯರಂತೆ ಸೆಟ್‍ನಲ್ಲಿ ವರ್ತಿಸಬೇಕು. ಆಗ ಮುಂದಿನ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ. ಇದು ಉದ್ಯಮದ ಸತ್ಯ ಎಂದು ನಟಿ ಕಂಗನಾ ಕಾಸ್ಟಿಂಗ್ ಕೌಚ್ ಬಗ್ಗೆ ಮತ್ತೆ ಮಾತನಾಡಿದ್ದಾರೆ.

ಕಂಗನಾ ಈ ಹೇಳಿಕೆ ಮತ್ತೊಮ್ಮೆ ಬಾಲಿವುಡ್ ಅಂಗಳದಲ್ಲಿ ಹಾಗೇ ಅಭಿಮಾನಿಗಳಲ್ಲಿ ಸಾಕಷ್ಟು ಸುದ್ದಿಗಳನ್ನು ಹುಟ್ಟು ಹಾಕಿದೆ. ಇದಿನ್ನು ಎಲ್ಲಿಗೆ ತಲುಪುತ್ತೋ ಕಾದು ನೋಡ್ಬೇಕಿದೆ.

- Advertisement -

Latest News

error: Content is protected !!