Tuesday, May 14, 2024
Homeಉದ್ಯಮಕನ್ನಡಕ್ಕೆ ಅವಮಾನ ಮಾಡಿದ ಅಮೆಜಾನ್‌: ಒಳಉಡುಪಿಗೆ ಕರುನಾಡ ಲಾಂಛನ, ಧ್ವಜ ಬಳಕೆ

ಕನ್ನಡಕ್ಕೆ ಅವಮಾನ ಮಾಡಿದ ಅಮೆಜಾನ್‌: ಒಳಉಡುಪಿಗೆ ಕರುನಾಡ ಲಾಂಛನ, ಧ್ವಜ ಬಳಕೆ

spot_img
- Advertisement -
- Advertisement -

ಬೆಂಗಳೂರು: ವಿಶ್ವದ ಅತಿ ದೊಡ್ಡ​ ಸರ್ಚ್​ ಇಂಜಿನ್ ಗೂಗಲ್ ಬಳಿಕ ಇದೀಗ ಆನ್​ಲೈನ್ ಶಾಪಿಂಗ್ ಸಂಸ್ಥೆ ಅಮೆಜಾನ್‌ ನಿಂದಲೂ ಕನ್ನಡಿಗರ ಪ್ರಾಣನುಡಿ, ಸಂಸ್ಕೃತಿಗೆ ಅಪಮಾನ ನಡೆದಿದೆ.

ಮಹಿಳೆಯರ ಒಳಉಡುಪನ್ನು ಕನ್ನಡ ಧ್ವಜದ ಬಣ್ಣ ಹೋಲುವ ಬಟ್ಟೆಯಲ್ಲಿ ಸಿದ್ಧಪಡಿಸಿದ ಅಮೆಜಾನ್ ಆನ್​ಲೈನ್​ ಶಾಪಿಂಗ್​ ಕಂಪನಿಯು, ಅದರ ಮೇಲೆ ಕರ್ನಾಟಕದ ಲಾಂಛನ ಮುದ್ರಿಸಿ ಮಾರಾಟಕ್ಕಿಟ್ಟು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

https://www.amazon.ca/BKDMHHH-Karnataka-Original-Triangle-Trimmer/dp/B07FBMC4X2 ಈ ಲಿಂಕ್ ನ ಕ್ಲಿಕ್ ಮಾಡಿದಾಗ ಕನ್ನಡ ಬಾವುಟವಿರುವ ಒಳ ಉಡುಪು ಕಾಣುತ್ತದೆ. ಬಿಕೆಡಿಎಂಎಚ್‌ಎಚ್‌ಎಚ್‌ ಎನ್ನುವ ಕಂಪನಿಯು ಈ ಉಡುಪುಗಳನ್ನು ಡಿಸೈನ್‌ ಮಾಡಿದೆ ಎಂದು ಈ ಲಿಂಕ್‌ನಲ್ಲಿರುವ ವಿವರಣೆಗಳು ಹೇಳುತ್ತವೆ.

- Advertisement -
spot_img

Latest News

error: Content is protected !!