Sunday, May 5, 2024
Homeಚಿಕ್ಕಮಗಳೂರುಚಿಕ್ಕಮಗಳೂರು; ಎಸ್ ಎಸ್ ಎಲ್ ಸಿಯಲ್ಲಿ ಮೂಡಿಗೆರೆ ತಾಲೂಕಿಗೆ ಅದಿತಿ ಪಿ ಜೈನ್ ಪ್ರಥಮ

ಚಿಕ್ಕಮಗಳೂರು; ಎಸ್ ಎಸ್ ಎಲ್ ಸಿಯಲ್ಲಿ ಮೂಡಿಗೆರೆ ತಾಲೂಕಿಗೆ ಅದಿತಿ ಪಿ ಜೈನ್ ಪ್ರಥಮ

spot_img
- Advertisement -
- Advertisement -

ಚಿಕ್ಕಮಗಳೂರು; ಎಸ್ ಎಸ್ ಎಲ್ ಸಿಯಲ್ಲಿ ಮೂಡಿಗೆರೆ ತಾಲೂಕಿಗೆ ಅದಿತಿ ಪಿ ಜೈನ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಬೆಳ್ತಂಗಡಿ ತಾಲೂಕು ಎಳನೀರಿನ ಅದಿತಿ ಪಿ ಜೈನ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625/619 ಅಂಕ ಗಳಿಸಿ ಮೂಡಿಗೆರೆ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಕಳಸ ಜೆ.ಇ.ಎಮ್ ಶಾಲೆಯ ವಿದ್ಯಾರ್ಥಿನಿ ಆಗಿರುವ ಇವರು ಮಲವಂತಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಕುಮಾರ್ ಜೈನ್ ಹಾಗೂ ಕಿರಣ ದಂಪತಿಯ ಪುತ್ರಿ. ಮಗಳ ಸಾಧನೆ ಹೆತ್ತವರ ಖುಷಿ ಹೆಚ್ಚಿಸಿದೆ.

- Advertisement -
spot_img

Latest News

error: Content is protected !!