Thursday, March 28, 2024
Homeತಾಜಾ ಸುದ್ದಿನಟಿ ಶ್ವೇತಾ ಶ್ರೀವಾತ್ಸವ್ ಅವರ ಮಾ’ದಕ ಬೆ’ಲ್ಲಿ ಡಾನ್ಸ್ ವಿಡಿಯೋ ವೈ’ರಲ್! ವಿಡಿಯೋ ನೋಡಿ

ನಟಿ ಶ್ವೇತಾ ಶ್ರೀವಾತ್ಸವ್ ಅವರ ಮಾ’ದಕ ಬೆ’ಲ್ಲಿ ಡಾನ್ಸ್ ವಿಡಿಯೋ ವೈ’ರಲ್! ವಿಡಿಯೋ ನೋಡಿ

spot_img
- Advertisement -
- Advertisement -

ಬೆಂಗಳೂರು: ಕನ್ನಡದ ಸೂಪರ್ ಹಿಟ್ ಚಿತ್ರವಾದ ಸಿಂಪಲ್ ಆಗೊಂದು ಲ’ವ್ ಸ್ಟೋರಿ ಖ್ಯಾತಿಯ ಶ್ವೇತಾ ಶ್ರೀವಾತ್ಸವ್ ಯಾರಿಗೆ ಗೊತ್ತಿಲ್ಲ ಹೇಳಿ! ಶ್ವೇತಾ ಅವರ ನಟನೆ, ಸ್ಪಷ್ಟ ಕನ್ನಡ ದಿಂದ ಇವರು ಕರ್ನಾಟಕದ ಮನೆ ಮಾತಾಗಿದ್ದಾರೆ. ಶ್ವೇತಾ ಶ್ರೀವಾತ್ಸವ್ ಅವರು ಸುಮಾರು 5 ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಕಿರುಗೂರಿನ ಗ’ಯ್ಯಾಳಿಗಳು ಚಿತ್ರದ ಪಾತ್ರಕ್ಕೆ ಅವಾರ್ಡ್ ಕೂಡ ಪಡೆದು ಕೊಂಡಿದ್ದಾರೆ.

ಸದ್ಯ ಶ್ವೇತಾ ಶ್ರೀವಾತ್ಸವ್ ಅವರು ತಮ್ಮ ಫ್ಯಾ’ಮಿಲಿ ಲೈ’ಫ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದಲ್ಲದೆ ಶ್ವೇತಾ ಶ್ರೀವಾತ್ಸವ್ ಅವರು ಅದ್ಭುತ ಡ್ಯಾನ್ಸರ್ ಕೂಡ! ಶ್ವೇತಾ ಶ್ರೀವಾತ್ಸವ್ ಅವರ ಒಂದು ಮಾ’ದಕ ಬೆ’ಲ್ಲಿ ಡಾನ್ಸ್ ಈಗ ಸೋಶಿಯಲ್ ಮೆಡಿಯದ್ಲಲಿ ಸಕತ್ ವೈ’ರಲ್ ಆಗಿದ್ದು, ಶ್ವೇತಾ ಅವರು ಹೇಗೆ ಡಾನ್ಸ್ ಮಾಡಿದ್ದಾರೆ ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ (ವಿಡಿಯೋ ಕೃಪೆ – ಶ್ವೇತಾ ಶ್ರೀವಾತ್ಸವ್ ಇ’ನ್ಸ್ಟಾಗ್ರಾಮ್)

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾದಲ್ಲಿ ಪಟ ಪಟ ಮಾತಾಡಿ ಕನ್ನಡ ಸಿನಿಪ್ರಿಯರನ್ನು ಇಂಪ್ರೆಸ್ ಮಾಡಿದ್ದ ನಟಿ ಶ್ವೇತಾ ಶ್ರೀವಾತ್ಸವ್. ದಕ್ಷಿಣ ಭಾರತದ ಈ ನಟಿ, ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ. ಕನ್ನಡ ಸಿನಿಮಾಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 2006 ರಲ್ಲಿ ಮುಖಾ ಮುಖಿ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಶ್ವೇತಾರಿಗೆ ಬ್ರೇಕ್ ನೀಡಿದ್ದು 2013 ರಲ್ಲಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ. 2014ರಲ್ಲಿ ತೆರೆಕಂಡ ಫೇರ್ ಅಂಡ್ ಲವ್ಲಿ ಸಿನಿಮಾದಲ್ಲಿ ಶ್ವೇತಾರ ಮನೋಘ್ನ ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡರು. ಈಗ ನಟಿ ಶ್ವೇತಾ ಶ್ರೀವಾಸ್ತವ್ ಏನ್ ಮಾಡ್ತಾ ಇದ್ದಾರೆ ಗೊತ್ತಾ ? ಮುಂದೆ ಓದಿ..

ಲಕ್ಷ್ಮಿ ಕಟಾ’ಕ್ಷ ಎಂಬ ಟೆಲಿ ಫಿಲ್ಮ್ ಚಿತ್ರೀಕರಣದ ಸಮಯದಲ್ಲಿ ಅಮಿತ್ ಶ್ರೀವಾತ್ಸವ್ ಎಂಬುವರನ್ನು ಭೇಟಿಯಾದ ನಟಿ ಶ್ವೇತಾ ಕೃಷ್ಣಪ್ಪ, ನಾಲ್ಕು ವರ್ಷಗಳ ಕಾಲ ಅವರ ಜೊತೆ ರಿಲೇಶನ್ಷಿಪ್ ನಲ್ಲಿ ಇದ್ದ ನಂತರ ಅವರೊಡನೆ ವಿವಾಹವಾದರು. ನಟಿ ಶ್ವೇತಾ ಶ್ರೀವಾತ್ಸವ್ ಜುಲೈ 21, 2017 ರಲ್ಲಿ ಹೆ’ಣ್ಣು ಮ’ಗುವಿಗೆ ಜನ್ಮ ನೀಡಿದರು. ಈ ದಂಪತಿಯ ಮುದ್ದಾದ ಮಗಳ ಹೆಸರು ಆಶ್ಮಿತಾ.

ಶ್ವೇತಾರ ಪತಿ ಒಬ್ಬ ಉದ್ಯಮಿ. ಮಗು ಹುಟ್ಟಿದ ನಂತರ ನಟಿ ಶ್ವೇತಾ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಹಾಗೂ ಡ್ಯಾನ್ಸ್ ಶೋ ಗಳಲ್ಲಿ ಜಡ್ಜ್ ಆಗಿ ಹಾಗೂ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.

3 ವರ್ಷಗಳ ಕಾಲ, ನಟನೆಯಿಂದ ಹಾಗೂ ಕನ್ನಡ ಇಂಡಸ್ತ್ರಿಯಿಂದ ಬ್ರೇ’ಕ್ ತೆಗೆದುಕೊಂಡಿದ್ದ ನಟಿ ಶ್ವೇತಾ ಶ್ರೀವಾತ್ಸವ್ ಇದೀಗ ಹೊಸ ಸಿನಿಮಾ ಒಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಹೆಸರು “ರ’ಹದಾರಿ”. ಈ ಹಿಂದೆ ಕಮಲಿ, ಲಕ್ಷ್ಮಿ ಕಟಾ’ಕ್ಷ, ನಿಜಗಲ್ಲಿ’ನರಣಿ, ಜ್ವಾ’ಲಾಮು’ಖಿ, ಮನ್ವಂತರ , ಮಳೆಬಿಲ್ಲು ಸೇರಿದಂತೆ ದೂರದರ್ಶನದ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಶ್ವೇತಾ ಶ್ರೀವಾತ್ಸವ್. ಸಧ್ಯಕ್ಕೆ ಕುಟುಂಬ ಹಾಗೂ ಮುದ್ದು ಮಗಳ ಪಾಲನೆ ಪೋಷಣೆಯಲ್ಲಿ ಸಂಪೂರ್ಣವಾಗಿ ತಲ್ಲೀನರಾಗಿದ್ದರೆ ಶ್ವೇತಾ.

ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುವ ಈ ನಟಿ ತಮ್ಮ ಮಗಳ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇವರ ಮಗುವಿನ ಮುಗ್ಧತೆಗೆ ಫಿದಾ ಆಗಿರುವ ಅಭಿಮಾನಿಗಳು, ಲೈ’ಕ್ಸ್ ಹಾಗೂ ಕ’ಮೆಂಟ್ಸ್ ಗಳ ಮೂಲಕ ಶ್ವೇತಾರ ಮಗಳ ಮೇಲೆ ಪ್ರೀತಿ ವ್ಯಕ್ತಪಡಿಸುತ್ತರೆ. ಬೇ’ಬಿ ಆಶ್ಮಿತಾರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈ’ರಲ್ ಆಗುತ್ತವೆ.

- Advertisement -
spot_img

Latest News

error: Content is protected !!