Monday, June 8, 2026
Homeಕರಾವಳಿಪುತ್ತೂರು: ಕುಟುಂಬ ದೈವಗಳ ನೇಮೋತ್ಸವದಲ್ಲಿ ಭಾಗಿಯಾದ ನಟಿ ಅನುಷ್ಕಾ ಶೆಟ್ಟಿ

ಪುತ್ತೂರು: ಕುಟುಂಬ ದೈವಗಳ ನೇಮೋತ್ಸವದಲ್ಲಿ ಭಾಗಿಯಾದ ನಟಿ ಅನುಷ್ಕಾ ಶೆಟ್ಟಿ

- Advertisement -
- Advertisement -

ಪುತ್ತೂರು: ನಟಿ ಅನುಷ್ಕಾ ಶೆಟ್ಟಿ ಶೂಟಿಂಗ್‌ಗೆ ಕೊಂಚ ಬ್ರೇಕ್‌ ಕೊಟ್ಟು, ತಮ್ಮ ಮನೆಯಲ್ಲಿ ನಡೆದ ದೈವ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ. ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಗುತ್ತು ಉರಮಾಲ್ ಮನೆಯಲ್ಲಿ ಕುಟುಂಬ ದೈವಗಳ ನೇಮೋತ್ಸವ ನಡೆದಿದ್ದು ನಟಿ ಅನುಷ್ಕಾ ಶೆಟ್ಟಿ ಭಾಗಿಯಾಗಿರೋ ಫೋಟೋ ವೈರಲ್‌ ಆಗಿದೆ.

ದೈವದ ವೀಡಿಯೋ ಮಾಡ್ತಿರುವ ಅನುಷ್ಕಾ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ಅನುಷ್ಕಾ ಕುಟುಂಬದಲ್ಲಿ ದೈವದ ಆರಾಧನೆ ಮಾಡಿದ್ದಾರೆ.

- Advertisement -

Latest News

error: Content is protected !!