Saturday, June 6, 2026
Homeಕರಾವಳಿಕುದ್ರೊಳ್ಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯಕ್ಕೆ ನಟ ಸುದೀಪ್ ಭೇಟಿ !

ಕುದ್ರೊಳ್ಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯಕ್ಕೆ ನಟ ಸುದೀಪ್ ಭೇಟಿ !

- Advertisement -
- Advertisement -

ಮಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚಸುದೀಪ್ ಕುದ್ರೊಳ್ಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎನ್.ಸಾಯಿರಾಂ, ಟ್ರಸ್ಟಿ ಶೇಖರ ಪೂಜಾರಿ, ಮೆನೇಜರ್ ವಿನೀತ್ ಮುಂತಾದವರು ಸುದೀಪ್ ಅವರನ್ನು ಸ್ವಾಗತಿಸಿದರು. ಚಲನಚಿತ್ರ ನಿರ್ದೇಶಕ ರಾಜೇಶ್ ಭಟ್ ಉಪಸ್ಥಿತರಿದ್ದರು .

- Advertisement -

Latest News

error: Content is protected !!