Monday, June 17, 2024
Homeತಾಜಾ ಸುದ್ದಿನಟ ರಣವೀರ್​ ಸಿಂಗ್​ ಇನ್ಸ್​ಟಾಗ್ರಾಂನಲ್ಲಿನ ಹೊಸ ಫೋಟೋ- ಯಾರದೀ ಮುತ್ತಿನ ಹಾರ?

ನಟ ರಣವೀರ್​ ಸಿಂಗ್​ ಇನ್ಸ್​ಟಾಗ್ರಾಂನಲ್ಲಿನ ಹೊಸ ಫೋಟೋ- ಯಾರದೀ ಮುತ್ತಿನ ಹಾರ?

spot_img
- Advertisement -
- Advertisement -

ಮುಂಬೈ: ಬಾಲಿವುಡ್​ ನಟ ರಣವೀರ್​ ಸಿಂಗ್​ ಇನ್ಸ್​ಟಾಗ್ರಾಂನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಈಗ ಅವರು ಬಾಲ್ಕನಿಯಲ್ಲಿ ನಿಂತಿರುವ ಫೋಟೋವೊಂದನ್ನ ಇನ್ಸ್​ಟಾಗ್ರಾಂ ನಲ್ಲಿ ಶೇರ್​ ಮಾಡಿದ್ದಾರೆ. ಈ ಫೋಟೋದಲ್ಲಿ ರಣವೀರ್​ ಕ್ಯಾಶುವಲ್​ ಬಿಳಿ ಬಣ್ಣದ ಟೀ ಶರ್ಟ್​ ಹಾಗೂ ಮುತ್ತಿನ ಹಾರ ಹಾಕಿಕೊಂಡಿದ್ದು ಬಿಳಿ ಮುತ್ತುಗಳ ಹಾರ ತುಂಬಾ ಸುಂದರವಾಗಿದೆ. ಈ ಫೋಟೋ ನೋಡಿದವರೆಲ್ಲಾ ಹಾರ್ಡ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.

ಲೈಕ್ಸ್​ ಹಾಗೂ ಕಮೆಂಟ್​ಗಳ ಸುರಿಮಳೆಯನ್ನೇ ಪಡೆದ ಈ ಫೋಟೋದ ಕ್ಯಾಪ್ಶನ್​ನಲ್ಲಿ ಮಧುಮತಿ ಚಿತ್ರದ ಹಾಡಿನ ಸಾಲನ್ನ ರಣವೀರ್​ ಸಿಂಗ್​ ಬರೆದುಕೊಂಡಿದ್ದಾರೆ. ರಣವೀರ್​ ಸಿಂಗ್​ರ ಈ ಫೋಟೋ ನೋಡಿದ ಅಭಿಮಾನಿಗಳು ತುಂಟ ಪ್ರಶ್ನೆ ಕೇಳುತ್ತಿದ್ದಾರೆ. ದೀಪಿಕಾ ಮನೆಯಲ್ಲಿ ತಮ್ಮ ಮುತ್ತಿನ ಹಾರ ಹುಡುಕುತ್ತಿರಬೇಕು ಎಂದು ಕಾಮೆಂಟ್ ಮಾಡಿ ರಣವೀರ್​ಗೆ ಹಾಸ್ಯ ಮಾಡಿದ್ದಾರೆ.

- Advertisement -
spot_img

Latest News

error: Content is protected !!