Tuesday, April 30, 2024
Homeತಾಜಾ ಸುದ್ದಿನಟ ಚೇತನ್ ವೀಸಾ ಹಾಗೂ ಓಸಿಐ ರದ್ದು: ಕೇಂದ್ರದ ವಿರುದ್ಧ ಆಕ್ರೋಶ

ನಟ ಚೇತನ್ ವೀಸಾ ಹಾಗೂ ಓಸಿಐ ರದ್ದು: ಕೇಂದ್ರದ ವಿರುದ್ಧ ಆಕ್ರೋಶ

spot_img
- Advertisement -
- Advertisement -

ವಿವಾದಾತ್ಮಕ ಹೇಳಿಕೆಗಳಿಂದ ಎರಡು ಬಾರಿ ಬಂಧನಕ್ಕೊಳಗಾಗಿದ್ದ ನಟ ಚೇತನ್‌ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ವೀಸಾ ಹಾಗೂ ಓಸಿಐ (ಓವರ್​ಸೀಸ್ ಸಿಟಿಜನ್​ಶಿಪ್ ಆಫ್ ಇಂಡಿಯಾ) ರದ್ದು ಮಾಡುವುದಾಗಿ ಚೇತನ್‌ಗೆ ನೋಟಿಸ್‌ ಬಂದಿದ್ದು, ಕೇಂದ್ರದ ವಿರುದ್ಧ ಚೇತನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟ ಚೇತನ್‌ ಅಮೆರಿಕದಲ್ಲಿ ಜನಿಸಿದ್ದು ಅವರು ಅಮೆರಿಕದ ಪೌರತ್ವ ಹೊಂದಿದ್ದಾರೆ. ಅವರು ಸಾಗರೋತ್ತರ ವೀಸಾದ ಅಡಿ ಭಾರತದಲ್ಲಿ ವಾಸವಾಗಿದ್ದರು.

- Advertisement -
spot_img

Latest News

error: Content is protected !!