Wednesday, June 24, 2026
Homeಕರಾವಳಿಉಡುಪಿನಟ, ಕಲಾನಿರ್ದೇಶಕ ದಿನೇಶ್‌ ಮಂಗಳೂರು ವಿಧಿವಶ

ನಟ, ಕಲಾನಿರ್ದೇಶಕ ದಿನೇಶ್‌ ಮಂಗಳೂರು ವಿಧಿವಶ

- Advertisement -
- Advertisement -

ಉಡುಪಿ: ಪ್ರತಿಭಾನ್ವಿತ ನಟರೂ ಉತ್ತಮ ಕಲಾನಿರ್ದೇಶಕರೂ ಅತ್ಯುತ್ತಮ ಹೃದಯವಂತ ಮನುಷ್ಯರೂ ಆಗಿದ್ದ ದಿನೇಶ್‌ ಮಂಗಳೂರು ಅವರು ಇಂದು ಬೆಳಿಗ್ಗೆ ಮೂರೂವರೆ ಗಂಟೆಗೆ ಕುಂದಾಪುರದ ಸರ್ಜನ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿರುತ್ತಾರೆ. 

ದಿನೇಶ್‌ ಮಂಗಳೂರು ಅವರಿಗೆ ಬ್ರೈನ್‌ ಹ್ಯಾಮರೇಜ್‌ ಆಗಿದ್ದು, ಕಳೆದ ಐದು ದಿನಗಳಿಂದ ಅವರು ಆಸ್ಪತ್ರೆಯಲ್ಲೇ ಇದ್ದರು.

- Advertisement -

Latest News

error: Content is protected !!