Sunday, June 29, 2025
Homeಮನರಂಜನೆಜೊತೆ ಜೊತೆಯಲಿ ಸೀರಿಯಲ್ ಸೆಟ್ ನ ಅಪರೂಪದ ಫೋಟೋ ಹಂಚಿಕೊಂಡ ಆರ್ಯವರ್ಧನ್

ಜೊತೆ ಜೊತೆಯಲಿ ಸೀರಿಯಲ್ ಸೆಟ್ ನ ಅಪರೂಪದ ಫೋಟೋ ಹಂಚಿಕೊಂಡ ಆರ್ಯವರ್ಧನ್

spot_img
- Advertisement -
- Advertisement -

ಬೆಂಗಳೂರು : ನಟ ಅನಿರುದ್ಧ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್. ಏನೇ ಅಪ್ಡೇಟ್ ಇದ್ರೂ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ತಾನೇ ಇರ್ತಾರೆ. ಅದರಲ್ಲೂ ಸೀರಿಯಲ್ ಗೆ ಸಂಬಂಧ ಪಟ್ಟ ವಿಚಾರ ಆದ್ರೆ ಅನಿರುದ್ಧ್ ಮಿಸ್ ಮಾಡೋದೇ ಇಲ್ಲ. ಇದೀಗ ಸೀರಿಯಲ್ ಸೆಟ್ ನ ಅಪರೂಪದ ಕೆಲವು ಫೋಟೋಗಳನ್ನು ಆರ್ಯವರ್ಧನ್ ಶೇರ್ ಮಾಡಿದ್ದಾರೆ.

ಅನಿರುದ್ಧ್ ಮನೆಯ ಸೀನ್ ನ ಶೂಟಿಂಗ್ ವೇಳೆ ತೆಗೆದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಆರ್ಯವರ್ಧನ್, ಮಾನ್ಸಿ, ಶಾರದದೇವಿ, ಹರ್ಷ ಎಲ್ಲರು ಜೊತೆಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳೆಲ್ಲಾ ನಿಮ್ಮೆಲ್ಲರನ್ನು ಜೊತೆಯಾಗಿ ನೋಡೋದೇ ಖುಷಿ ಅಂತಾ ಕಾಮೆಂಟ್ ಮಾಡಿದ್ದಾರೆ.

ಶೂಟಿಂಗ್ ಸಮಯದಲ್ಲಿ ಜೊತೆಜೊತೆಯಲಿ ಕುಟುಂಬ..‌❤❤ #Anirudh #JotheJotheyaliKutumba

Posted by Anirudh on Friday, 24 July 2020

- Advertisement -
spot_img

Latest News

error: Content is protected !!