Saturday, May 18, 2024
Homeಕರಾವಳಿಉಡುಪಿಕಾಪು : ಹೈಡ್ರೋಕ್ಲೋರಿಕ್ ಆಮ್ಲ ತುಂಬಿದ್ದ ಟ್ಯಾಂಕರ್‌ಗೆ ಆಕಸ್ಮಿಕ ಬೆಂಕಿ: ತಪ್ಪಿದ ದೊಡ್ಡ ದುರಂತ

ಕಾಪು : ಹೈಡ್ರೋಕ್ಲೋರಿಕ್ ಆಮ್ಲ ತುಂಬಿದ್ದ ಟ್ಯಾಂಕರ್‌ಗೆ ಆಕಸ್ಮಿಕ ಬೆಂಕಿ: ತಪ್ಪಿದ ದೊಡ್ಡ ದುರಂತ

spot_img
- Advertisement -
- Advertisement -

ಕಾಪು : ಹೈಡ್ರೋಕ್ಲೋರಿಕ್ ಆಮ್ಲ ತುಂಬಿದ್ದ ಟ್ಯಾಂಕರೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಕಟಪಾಡಿ ಬಳಿ ನಡೆದಿದೆ. ತಕ್ಷಣ ಟ್ಯಾಂಕರ್‌ ಹಿಂಭಾಗದಲ್ಲೇ ಇದ್ದ ಟೋಲ್‌ ಗೇಟ್‌ ರೌಂಡ್‌ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಈ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಮಹಾರಾಷ್ಟ್ರದಿಂದ ಮಂಗಳೂರು ಕಡೆಗೆ ಟ್ಯಾಂಕರ್ ಸಂಚರಿಸುವ ವೇಳೆ ಈ ಘಟನೆ ನಡೆದಿದೆ.  ಟೈರ್ ಬ್ಲಾಸ್ಟ್ ಬೆಂಕಿ ಸಂಭವಿಸಿದೆ ಎನ್ನಲಾಗಿದೆ.  ಟೋಲ್ಗೇಟ್ ರೌಂಡ್ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಇವರಿಗೆ ಸ್ಥಳೀಯರು ಸಹಾಯ ಮಾಡಿದ್ದಾರೆ.

- Advertisement -
spot_img

Latest News

error: Content is protected !!