Saturday, June 28, 2025
Homeತಾಜಾ ಸುದ್ದಿಸುಳ್ಯ: ಶಾಲಾ ಬಸ್ ಮತ್ತು ಲಾರಿ ನಡುವೆ ಡಿಕ್ಕಿ- ಬಸ್ ಚಾಲಕನಿಗೆ ಗಾಯ

ಸುಳ್ಯ: ಶಾಲಾ ಬಸ್ ಮತ್ತು ಲಾರಿ ನಡುವೆ ಡಿಕ್ಕಿ- ಬಸ್ ಚಾಲಕನಿಗೆ ಗಾಯ

spot_img
- Advertisement -
- Advertisement -

ಸುಳ್ಯ: ಮಡಪ್ಪಾಡಿ ಗ್ರಾಮದಲ್ಲಿ ಸ್ಕೂಲ್ ಬಸ್ ಮತ್ತು ಲಾರಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸ್ಕೂಲ್ ಬಸ್ ಚಾಲಕ ಗಾಯಗೊಂಡ ಘಟನೆ ವರದಿಯಾಗಿದೆ.

ಈ ಬಸ್ಸು ಎಲಿಮಲೆಯ ಖಾಸಗಿ ಶಾಲೆಗೆ ಸೇರಿದ್ದಾಗಿದ್ದು, ಬಸ್ಸು ಸಂಪೂರ್ಣ ಜಖಂಗೊಂಡಿದೆ. ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ನೀರಿಕ್ಷಿಸಲಾಗಿದೆ.

- Advertisement -
spot_img

Latest News

error: Content is protected !!