Tuesday, December 5, 2023
Homeತಾಜಾ ಸುದ್ದಿಮಾಣಿ: ಕಾರು-ಲಾರಿ ನಡುವೆ ಡಿಕ್ಕಿ: ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯ

ಮಾಣಿ: ಕಾರು-ಲಾರಿ ನಡುವೆ ಡಿಕ್ಕಿ: ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯ

- Advertisement -
- Advertisement -

ಮಾಣಿ: ಕಾರು ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿಯಲ್ಲಿ ನಡೆದಿದೆ.

ಘಟನೆಯಿಂದಾಗಿ ಕಾರು ಚಾಲಕ ನೆಹರು ನಗರ ನಿವಾಸಿ ಮಹಾಲಿಂಗ ಎಂಬುವರು ಸಣ್ಣ-ಪುಟ್ಟ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!