Saturday, June 13, 2026
Homeಕರಾವಳಿಕಡಬ: ಬೈಕ್ ಹಾಗೂ ಆಟೋ ನಡುವೆ ಅಪಘಾತ

ಕಡಬ: ಬೈಕ್ ಹಾಗೂ ಆಟೋ ನಡುವೆ ಅಪಘಾತ

- Advertisement -
- Advertisement -

ಕಡಬ: ಬೈಕ್-ಆಟೋ ನಡುವೆ ಡಿಕ್ಕಿ  ಸಂಭವಿಸಿ, ಚಾಲಕ ಹಾಗೂ ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಕಡಬ ತಹಶೀಲ್ದಾರ್ ಕಚೇರಿ ಬಳಿ ನಡೆದಿದೆ.

ಬಾಲಕೃಷ್ಣ  ಎಂಬರಿಗೆ ಸೇರಿದ ಆಟೋ ರಿಕ್ಷಾಕ್ಕೆ  ಕೋಟೆಗುಡ್ಡೆಯ ಪ್ರಶಾಂತ್ ಎಂಬವರ  ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ .ಬೈಕ್ ಸವಾರ ಓವರ್ ಟೇಕ್ ಮಾಡಿದ್ದೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು  ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ಈ ಅಪಘಾತದಿಂದ  ಆಟೋ ಮತ್ತು ಬೈಕ್ ಗೆ ಹಾನಿಯಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!