Sunday, May 5, 2024
Homeಕರಾವಳಿಉಜಿರೆ: ಕಾಲೇಜು ಮುಂಭಾಗದಲ್ಲಿ ಕಾರು ಅಪಘಾತ, ತಪ್ಪಿದ ಭಾರೀ ಅವಘಡ

ಉಜಿರೆ: ಕಾಲೇಜು ಮುಂಭಾಗದಲ್ಲಿ ಕಾರು ಅಪಘಾತ, ತಪ್ಪಿದ ಭಾರೀ ಅವಘಡ

spot_img
- Advertisement -
- Advertisement -

ಉಜಿರೆ: ಇಲ್ಲಿಯ ಸ್ಥಳೀಯ ಶಾಲೆಯೊಂದರ ಶಿಕ್ಷಕರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ನಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಸಣ್ಣ ಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉಜಿರೆ ಕಾಲೇಜ್ ರೋಡ್ ನಲ್ಲಿ ಸಂಭವಿಸಿದೆ.

ಚಾಲಕರ ನಿಯಂತ್ರಣ ತಪ್ಪಿದ ಪರಿಣಾಮ ಈ ಅವಘಢ ಸಂಭವಿಸಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

- Advertisement -
spot_img

Latest News

error: Content is protected !!